ಅಂಗಡಿ ಮಳಿಗೆಗಳ ಉದ್ಘಾಟನೆ..

0
126

ತುಮಕೂರು/ಪಾವಗಡ:2017-2018 ನೇ ಸಾಲಿನ 14 ನೇ ಹಣಕಾಸು ಯೋಜನೆಯಲ್ಲಿ ನಿರ್ಮಾಣಗೋಂಡಿದ್ದ ಅಂಗಡಿ ಮಳಿಗೆಗಳನ್ನು ಸೋಮವಾರ ಕೆ.ಟಿ.ಹಳ್ಳಿ ಗ್ರಾಮದಲ್ಲಿ ಶಾಸಕ ಕೆ.ಎಮ್.ತಿಮ್ಮರಾಯಪ್ಪ ಉದ್ಘಾಟಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಾ ಶಾಸಕರು.

ತಾಲ್ಲೂಕಿನ ಮೂವತ್ತು ಮೂರು ಗ್ರಾಮ
ಪಂಚಾಯ್ತಿಗಳಲ್ಲಿ ಸರ್ಕಾರದಿಂದ ಬರುವಾ
ಅನುದಾನವನ್ನು ಇಂತಹ ಕೇಲಸಗಳಿಗೆ
ಉಪಯೋಗಿಸುವುದರಿಂದ ಗ್ರಾಮ
ಪಂಚಾಯ್ತಿಗಳ ಆದಾಯವನ್ನು ಹೆಚ್ಚಿಸಿ
ಕೋಳ್ಳಲು ಸಹಕಾರಿಯಾಗುತ್ತವೆ ಎಂದರು.
ಈ ಕಾರ್ಯಕ್ರಮದಲ್ಲಿ ದೇವಲಕೆರೆ, ಕೆ.ಟಿ.ಹಳ್ಳಿ,
ರಾಮಯ್ಯನ ಪಾಳ್ಯ, ಗ್ರಾಮಗಳಲ್ಲಿನ
ಅಂಗವಿಕಲರು ,ಸಂಧ್ಯ ಸುರಕ್ಷಯೋಜನೆ,
ವೃದಾಪ್ಯ ವೇತನ, ಈ ಯೋಜನೆಯ 36 ಜನ
ಪಲಾನುಭವಿಗಳಿಗೆ ಮಂಜುರಾತಿ ಪತ್ರ
ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ
ಅದ್ಯಕ್ಷರಾದ ಶಾಂತಮ್ಮ, ಉಪಾದ್ಯಕ್ಷರಾದ
ಲಕ್ಷ್ಮಿ, ಸದಸ್ಯರಾದ ಅನಂತಯ್ಯ,
ಎಲ್‍ಐಸಿ.ಹನುಮಂತರಾಯಪ್ಪ, ಹೋನ್ನುರಪ್ಪ,
ಚಂದ್ರಮ್ಮ ಪಾಳ್ಳೆಗಾರ್,ರಂಗಮ್ಮ,
ಪೂರ್ಣೆಮ,ಭಾಗ್ಯಮ್ಮ,
ಹನುಮಂತರಾಯಪ್ಪ,
ಎಮ್.ಎನ್.ನರಸಿಂಹಮೂರ್ತಿ, ರಾಮಪ್ಪ,ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಶಿವಮ್ಮ
ನರಸಿಂಹ್ಮಮೂರ್ತಿ, ಮುಖಂಡರಾದ ಬಿ.ಶಿವಣ್ಣ,
ದಾಸಣ್ಣ,ಲೋಕೆಶ್ ಪಾಳ್ಳೆಗಾರ್,
ಬೋರನಾಯಕ,ತಿಮ್ಮಯ್ಯ, ಹಾಗು
ಪಂಚಾಯ್ತಿ ಅಬಿವೃದ್ದಿ ಅದಿಕಾರಿ ಡಿ.ಮಂಜುನಾಥ
ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here