ಅಂಗವಿಕಲರಿಗೆ ತ್ರೀಚಕ್ರವಾಹನ ವಿತರಣೆ..

0
141

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದಲ್ಲಿ 2017-18 ನೇ ಸಾಲಿನ ಪ್ರದೇಶಾಭಿವೃದ್ಧಿ ಯೋಜನೆಯಡಿಲ್ಲಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ, ತಾಲ್ಲೂಕು ಪಂಚಾಯಿತಿ ಕಛೇರಿ ಬಳಿ ಶಾಸಕರ ಅನುದಾನದಡಿಯಲ್ಲಿ 14 ಜನ ಅಂಗವಿಕಲರಿಗೆ ತ್ರೀಚಕ್ರವಾಹನಗಳನ್ನು ವಿತರಣೆ ಮಾಡಿದರು.

LEAVE A REPLY

Please enter your comment!
Please enter your name here