ಅಂಚೆ ಕಛೇರಿಗೆ ಬೀಗ ಜಡಿದು ಪ್ರತಿಭಟನೆ

0
329

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದಲ್ಲಿ ಇರುವ ಅಂಚೆ ಕಛೇರಿಗೆ ಬೀಗ ಜೇಡದು ಪ್ರತಿಭಟನೆ.
ಯುವ ಕಾಂಗ್ರೇಸ್ ವತಿಯಿಂದ ಪ್ರತಿಭಟನೆ.
ಪ್ರಧಾನಿ ನರೇಂದ್ರ ಮೋದಿರವರ ಬಿ.ಜೆ.ಪಿ ಕೇಂದ್ರ ಸರ್ಕಾರ ಯುವ-ಯುವತಿ ಉದ್ಯೋಗ ಭರವಸೆ ಅನುಷ್ಠಾನಕ್ಕೆ ತರಲು ವಿಫಲವಾಗಿರುವುದನ್ನು ಖಂಡಿಸಿ ಪ್ರತಿಭಟನೆ.

ಪ್ರಧಾನಿ ನರೇಂದ್ರ ಮೋದಿ ರವರು 2014ನೇ ಸಾಲಿನಲ್ಲಿ ಚುನಾವಣೆ ಪ್ರಕಟವಾದ ಸಮಯದಲ್ಲಿ ಯುವಕ-ಯುವತಿಯರಿಗೆ ಎರಡು ಕೋಟಿ ಉದ್ಯೋಗಗಳನ್ನು ಪ್ರತಿ ವರ್ಷ ನೀಡುತ್ತೇನೆಂದು ಹೇಳಿರುತ್ತಾರೆ ಎಂದು ಯುವ ಕಾಂಗ್ರೇಸ್ ವತಿಯಿಂದ ಪ್ರತಿಭಟನೆ ಮಾಡಿ ಅಂಚೆ ಕಛೇರಿ ಯ ಪ್ರಧಾನ ಅಧಿಕಾರಿ ವೆಂಕಟ್ರೋಣಪ್ಪ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೇಸ್ ಅಧ್ಯಕ್ಷರಾದ ಸಾಧಿಕ್ ( ರೂಫಿ), ಬುಡನ್ ,ಆದಿಲ್ ,ಸುಲ್ತಾನ್ ,ರೋಮನ್, ಆಂಜದ್ ಖಾನ್ ,ಜಾಬೀ ,ಶೇಕ್ ಖಜಾ ,ಇನ್ನೂ ಮುಂತಾದವರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here