ಅಂತರರಾಜ್ಯ ಬೈಕ್ ಕಳ್ಳ ಅಂದರ್…

0
60

ವಿಜಯಪುರ: ರಾಜ್ಯ ಹಾಗೂ ಅಂತರರಾಜ್ಯ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರದ ಜತ್ತ್ ತಾಲೂಕಿನ ಪಾಂಡೋಜರಿ ನಿವಾಸಿ ರಾಹುಲ ಚವ್ಹಾಣ ಬಂಧಿಸಲಾಗಿದೆ. ಬಂಧಿತನಿಂದ 10 ಲಕ್ಷ ಮೌಲ್ಯದ 16 ಬೈಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಲ್ಲದೇ, ಮತ್ತೊಬ್ಬ ಓರ್ವ ಆರೋಪಿ ಪರಾರಿಯಾಗಿದ್ದಾರೆ. ಇನ್ನು ಈ ಕುರಿತು ತಿಕೋಟ ಹಾಗೂ ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿವೆ…

ಬೈಟ್: ಪ್ರಕಾಶ ನಿಕ್ಕಂ(ವಿಜಯಪುರ ಎಸ್ಪಿ)

ವರದಿ:ನಂದೀಶ ಹಿರೇಮಠ ಸಿಂದಗಿ.

LEAVE A REPLY

Please enter your comment!
Please enter your name here