ಅಕಾಲಿಕ ಮಳೆಗೆ ಅನ್ನದಾತ ಕಂಗಾಲು…

0
113

ವಿಜಯಪುರ/ಬ. ಬಾಗೇವಾಡಿ :ನಿನ್ನೆ ಸುರಿದ ಅಕಾಲಿಕ ಮಳೆಯಿಂದ ವಿಜಯಪುರದ ಅನ್ನದಾತರು ಕಂಗಾಲಾಗಿದ್ದಾರೆ. ಹೌದು ವಿಜಯಪುರ ಜಿಲ್ಲಾದ್ಯಂತ ನಿನ್ನೆ ಸಂಜೆಯಿಂದ ಆಣೆಕಲ್ಲು ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಗಾರು ಸಂಕಷ್ಟಕ್ಕೆ ಸುಲಿಕಿದ್ದಾರೆ. ಅಷ್ಟೊಂದು ಇಷ್ಟೋ ಬೆಳೆದ ದ್ರಾಕ್ಷಿ ಬೆಳೆ ಕೈಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ವಿಜಯಪುರದ ಬಸವನ ಬಾಗೇವಾಡಿ, ದೇವರಹಿಪ್ಪರಗಿ ಸೇರಿದಂತೆ ಸುತ್ತಮುತ್ತಲಿನ ದ್ರಾಕ್ಷಿ ಬೆಳೆದ ರೈತರು ಕಂಗಾಲಾಗಿದ್ದಾರೆ. ನಿನ್ನೆ ಸಂಜೆ ಹಾಗೂ ರಾತ್ರಿ ಸುರಿದ ಮಳೆಯಿಂದ ದ್ರಾಕ್ಷಿ ಬೆಳೆ ನೆಲ್ಕಚ್ಚಿದೆ. ಇದರಿಂದ ರೈತರ ಸ್ಥಿತಿ ಹೇಳದಂತಾಗಿದೆ. ಇನ್ನು ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕೆಂದು ರೈತರ ಒತ್ತಾಯವಾಗಿದೆ…

ಬೈಟ್: ಸಂದೀಪ(ದ್ರಾಕ್ಷಿ ಬೆಳೆದ ರೈತ)

ಬೂತ್ತಪ್ಪ(ದ್ರಾಕ್ಷಿ ಬೆಳೆದ ರೈತ) 9591835607…

ನಮ್ಮೂರು ಟಿವಿ ನಂದೀಶ ಹಿರೇಮಠ

LEAVE A REPLY

Please enter your comment!
Please enter your name here