ಅಕ್ರಮ ಆಸ್ತಿಯ ವಿರುದ್ಧ ಪ್ರತಿಭಟನೆ..

0
144

ಚಿಕ್ಕಬಳ್ಳಾಪುರ:ಇಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ರವರ ಮಗ ಜೈ ಶಾ ಒಡೆತನದ ಟೆಂಪಲ್ ಎಂಟರ್ ಪ್ರೈಸಸ್ ಕಂಪನಿ ಅಕ್ರಮ ಆಸ್ತಿಯ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಮುಜಾಮಿಲ್ ಸುಶಾಂತ್ ಪ್ರಧಾನ ಕಾರ್ಯದರ್ಶಿಗಳಾದ ವಕಾಸ ನರಸಿಂಹಮೂರ್ತಿ ತಾಲ್ಲೂಕು ಅಧ್ಯಕ್ಷ ಜಾಫರ್ ತಾಲ್ಲೂಕು ಮಾಜಿ ಅಧ್ಯಕ್ಷರಾದ ಎಸ್ಪಿ ಶ್ರೀನಿವಾಸ್ ಜ್ದೂರ್ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್, ಹರಿಕೃಷ್ಣ ಮತ್ತು ಕಾಂಗ್ರೆಸ್ಸಿನ ಮುಖಂಡರಾದ ಸಾಗರ್, ಸೋಯಲ್, ಅಭಿ, ವಿನಯ್, ಪ್ರವೀಣ್, ಶ್ರೀರಾಮ್, ಸಂತೋಷ್ ಶಶಿ, ಅಜಾಂ, ಜಮೀಲ್, ಬಾಲಾಜಿ ಮತ್ತಿತರರು ಭಾಗವಹಿಸಿದ್ದರು..

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here