ಅಕ್ರಮ ಪಡಿತರ ವಾಹನಗಳ ಜಪ್ತು,15 ಜನ ಪೊಲೀಸರ ವಶಕ್ಕೆ

0
129

ಬಳ್ಳಾರಿ/ಬಳ್ಳಾರಿ : ತಾಲೂಕಿನ ಹೊನ್ನಾಳಿ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಧಾನ್ಯಗಳ ವಾಹನಗಳು ಜಪ್ತಿ, ಒಂದು ಲಾರಿ, ಒಂದು ಮಿನಿ ಲಾರಿ, ಒಂದು ಬೊಲೇರೋ ಜಪ್ತಿ ಮಾಡಿದ ಪೊಲೀಸರು, ಬಳ್ಳಾರಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ, 15 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here