ಅಕ್ರಮ.. ಪ್ರಶ್ನಿಸುವುದೇ ತಪ್ಪಾ?

0
501

ಬೆಂಗಳೂರು/ಆನೇಕಲ್: ತಾಲ್ಲೂಕು ಸರ್ಜಾಪುರ ಹೋಬಳಿ ನೆಕ್ಕುಂದಿ ದೂಮ್ಮಸಂದ್ರಗ್ರಾಮದ ಸರ್ವೇ ನಂಬರ್‌ 84 ರಲ್ಲಿ 1.39 ಗುಂಟೆಯ ಸರ್ಕಾರಿ ಜಾಗ ವನ್ನು ಕೊಂಡಾ ರೆಡ್ಡಿ ಮಕ್ಕಳು ಅಕ್ರಮವಾಗಿ ಒತ್ತುವಾರಿ ಮಾಡಿಕೊಂಡಿದ್ದು ಕಂದಾಯ ಅಧಿಕಾರಿಗಳು ಸರ್ವೆಗೆ ಆದೇಶಿಸಿರುತ್ತಾರೆ.

ಸರ್ವೆಗೆ ಬರುವ ಸಿಬ್ಬಂದಿಗೆ ತಮ್ಮ ಪ್ರಭಾವ ಬಳಸಿ ವಾಪಸ್ಸು ಕಳಿಸಿರುತ್ತಾರೆ. ವಿಷಯ ತಿಳಿದ ದೂರುದಾರ ಆರ್ ಟಿಐ ಕಾರ್ಯ ಕರ್ತ ವೆಂಕಟೇಶಪ್ಪ ಸಂಬಂದ ಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೂ.. ಇದರಿಂದ ರೊಚ್ಚಿಗೆದ್ದ ಕೂಂಡಾರೆಡ್ಡಿ ಮಕ್ಕಳಾದ ವೆಂಕಟಸ್ವಾಮಿ ರೆಡ್ಡಿ. ಶ್ರೀ ನಿವಾಸರೆಡ್ಡಿ. ಹಾಗೂ ಸೊಸೆ. ಪ್ರೇಮ. ಸಾವಿತ್ರಮ್ಮ.ಶಶಿಕಲಾ ಹಾಗೂ ಅವರ ಕುಟುಂಬದವರು ಹಲ್ಲೆ ಮಾಡಿದ್ದಾರೆ. ಇದರಿಂದ ಹಲ್ಲೆಗೊಳಗಾದ ಆರ್ ಟಿ ಐ ಕಾರ್ಯಕರ್ತ ವೆಂಕಟೇಶಪ್ಪನಿಗೆ ಎಡಗೈ ಮೂಳೆ ಮುರಿದಿದ್ದು ಚಿಕಿತ್ಸೆ ಪಡೆದುಕೊಳ್ಳುತಿದ್ದು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುತ್ತಾರೆ.

LEAVE A REPLY

Please enter your comment!
Please enter your name here