ಅಕ್ರಮ ಮರಳು ಅಡ್ಡೆಮೇಲೆ ದಾಳಿ

0
201

ಬಳ್ಳಾರಿ: ಅಕ್ರಮ ಮರಳು ದಾಸ್ತಾನು ಮತ್ತು ಸಾಗಾಣಿಕೆ ಹಿನ್ನೆಲೆ – ೧೧ ಲೋಡ್ ಮರಳು, ೧೧ ವಾಹನ ವಶಕ್ಕೆ – ಬಳ್ಳಾರಿಯ ಇಬ್ರಾಹಿಂಪುರ ಕ್ರಾಸ್, ಬೈರದೇವನಹಳ್ಳಿ ಹಗರಿ ನದಿ ಬಳಿ ವಿಶೇಷ ತಂಡದಿಂದ ದಾಳಿ – ಟ್ರಾಕ್ಟರ್, ಮಿನಿ ಗೂಡ್ಸ್, ಬೊಲೆರೋ ಸೇರಿದಂತೆ ೧೨ ವಾಹನ ವಶಕ್ಕೆ – ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆ, ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು – ಬಳ್ಳಾರಿ ಎಸಿಪಿ ಎನ್ ಲೋಕೇಶ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡದಿಂದ ದಾಳಿ ಅಕ್ರಮ ಮರಳು ದಾಸ್ತಾನು ಮಾಡಿ ಸಾಗಾಣಿಕೆ ಮಾಡುವ ವಾಹನಗಳು ಮತ್ತು ಅದರ ಮಾಲೀಕರು ಮತ್ತು ಡ್ರೈವರ್ ಗಳ ವಿರುದ್ಧ ಕ್ರಿಮಿನಲ್ ಕೇಸ್ ಬುಕ್ ಮಾಡುವಂತೆ ಸೂಚನೆ- ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಪಿಎಸ್ಐ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚನೆ- ಬಳ್ಳಾರಿ ಜಿಲ್ಲಾಧಿಕಾರಿ ಡಾ. ರಾಮ್ ಪ್ರಸಾತ್ ವಿ. ಮನೋಹರ್ ಸೂಚನೆ.

LEAVE A REPLY

Please enter your comment!
Please enter your name here