ಅಕ್ರಮ ಮರಳು ಅಡ್ಡೆಯ ಮೇಲೆ ಪೋಲೀಸರ ದಾಳಿ….

0
153

ಕೊರಟಗೆರೆ: ಆರಕ್ಷಕ ನಿರೀಕ್ಷಕ ಮುನಿರಾಜುರವರ ಪೋಲೀಸರ ತಂಡದಿಂದ ದಾಳಿ…
ಬೈರಗೊಂಡ್ಲು ಕೆರೆ ಮತ್ತು ಮಾವತ್ತೂರು ಕೆರೆ ಹಿಂಭಾಗದಲ್ಲಿ ಅಕ್ರಮ ಮರಳು ಸಾಗಣೆ ಅಡ್ಡೆ ಮೇಲೆ ದಾಳಿ…
ಎರಡು ಜೆಸಿಬಿ, ಎರಡು ಟ್ರಾಕ್ಟರ್ ಮತ್ತು ಒಂದು ದ್ವೀಚಕ್ರ ವಾಹನ ಪೋಲೀಸರ ವಶ…
ಕೊರಟಗೆರೆ ಸಿಪಿಐ ಮುನಿರಾಜು ಮತ್ತು ಪೇದೆ ನರಸಿಂಹಮೂತಿ೯ ಇಬ್ಬರಿಂದ ಏಕಕಾಲದಲ್ಲಿ ನಾಲ್ಕು ಕಡೆ ದಾಳಿ…
ಜಾಲಿಗಿಡ ಮತ್ತು ಪೋದೆಗಳಿಂದ ಕೂಡಿರುವ ಬೈರಗೊಂಡ್ಲು ಕೆರೆ ಮತ್ತು ಮಾವತ್ತೂರು ಕೆರೆಯ ಹಿಂಬಾಗಮರಳು ದಂದೆಕೋರರ ಸ್ವಗ೯ವಾಗಿದೆ…
ಪೋಲಿಸರು ದಾಳಿ ಸಮಯದಲ್ಲಿ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ..
ಕೊರಟಗೆರೆ ತಾಲೂಕಿನ ಕೋಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು….

LEAVE A REPLY

Please enter your comment!
Please enter your name here