ಅಡ್ಡದಾರಿ ವಸೂಲಿಗೆ ಬ್ರೇಕ್! ತಹಶಿಲ್ದಾರ್ ನೀಡಿದ ಶಾಕ್..

0
330

ಚಿಕ್ಕಬಳ್ಳಾಪುರ/ಚಿಂತಾಮಣಿ :ನಗರದಲ್ಲಿ ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಣೆ ವೇಳೆ ಸಾರ್ವಜನಿಕರಿಗೆ ತೂಕದಲ್ಲಿ ವಂಚನೆ ಮಾಡಿ ಅಡ್ಡ ದಾರೀಲಿ ಹಣ ವಸೂಲಿಗಿಲಿದ ವಿತರಕರ ಅಸಲೀಯತ್ತಿನ ದೃಶ್ಯಾವಳಿಗಳು ನಮ್ಮೂರು ಟಿವಿ ಯಲ್ಲಿ ಇದೇ ತಿಂಗಳ 18 ರಂದು ಸುದ್ದಿಮಾಡಿ ಪ್ರಸಾರಮಾಡಲಾಗಿತ್ತು . ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿತ್ತು..

ಫಲಶೃತಿ: ಅದರಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಏಪ್ರಿಲ್ 20 ರಂದು ಚಿಂತಾಮಣಿ ತಾಲೂಕು ದಂಡಾಧಿಕಾರಿ ಎಂ ಗಂಗಪ್ಪ ಅಧ್ಯಕ್ಷತೆಯಲ್ಲಿ ಮತ್ತು ಆಹಾರ ನಿರೀಕ್ಷಕ ಪಿತಾಂಬರಂ ತಾಲೂಕಿನ ಪಡಿತರ ವಿತರಕರನ್ನೆಲ್ಲಾ ಸಭೆ ಕರೆದು ಸಾರ್ವಜನಿಕರಿಗೆ ನೀಡುವ ಪಡಿತರದಲ್ಲಿ ವಂಚನೆ ಸೇರಿದಂತೆ ಅಡ್ಡದಾರೀಲಿ ಹಣವಸೂಲಿ ಮಾಡುತ್ತಿರುವ ದೂರುಗಳೇನಾದರೂ ಬಂದಲ್ಲಿ ಕೂಡಲೇ ಅವರ ಲೈಸನ್ಸ್ ಕ್ಯಾನ್ಸಲ್ ಮಾಡಿ ಅವರ ವಿರುದ್ದ ಕ್ರಿಮಿನಲ್ ಮೊಕದ್ದಿಮೆ ದಾಖಲಿಸುವುದಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here