ಅತ್ಯಾಚಾರ ಆರೋಪಿ ಬಂಧನ

0
186

ಬೆಂಗಳೂರು/ಮಹದೇವಪುರ : ಆರು ವರ್ಷದ ಬಾಲಕಿಯ ಮೇಲೆ ಅಸಹಜ ರೀತಿಯ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿ ಬಂಧನ.
ಒರಿಸ್ಸಾ ಮೂಲದ ರಾಜೇಂದ್ರ ದಂತಸೇನಾ (27) ಬಂದಿತ ಆರೋಪಿ, ಮನೆ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದ,
ಕಳೆದ ಭಾನುವಾರ ಕೃತ್ಯ ಎಸಗಿದ್ದ ಆರೋಪಿ , ನೋವಿನಿಂದ ಬಳಲುತ್ತಿದ್ದ ಮಗು ಪೋಷಕರು ವಿಚಾರಣೆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಎಚ್.ಎ. ಎಲ್.ಪೊಲೀಸರಿಗೆ ದೂರು ನೀಡಿದ್ದ ಬಾಲಕಿಯ ತಂದೆ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡನಕ್ಕುಂದಿಯಲ್ಲಿ ಘಟನೆ,
ಇಂದು ಎಚ್,ಎ, ಎಲ್, ಪೊಲೀಸರಿಂದ ಆರೋಪಿಯ ಬಂಧನ.ಪೋಕ್ಸೋ ಕಾದೆಯಡಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here