ಅದ್ದೂರಿ ಕನ್ನಡ ಸಾಹಿತ್ಯ. ಸಮ್ಮೇಳನ.

0
221

ಚಿಕ್ಕಬಳ್ಳಾಪುರ/ಚಿಂತಾಮಣಿ : ನಗರದ ಪ್ರವಾಸಿ ಮಂದಿರ ದಿಂದ ತಾಯಿ ಭುವನೇಶ್ವರಿ ಭಾವಚಿತ್ರ ರೊಂದಿಗೆ ಹೊರಟ ಮೆರವಣಿಗೆ ಶಾಲಾ ಕಾಲೇಜು ಮಕ್ಕಳು , ಶಾಲಾ ಶಿ‌ಕ್ಷಕ, ಶಿಕ್ಷಕಿಯರು ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಕಲಾತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ ನಡೆಯಿತು.

ಚಿಂತಾಮಣಿ ನಗರದಲ್ಲಿ ಆಯೋಜಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ೪ ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ತಳಗವಾರ ಆನಂದ್.
ಚಿಂತಾಮಣಿ ಕ್ಷೇತ್ರದ ಶಾಸಕರಾದ ಎಂ ಕೃಷ್ಣಾ ರೆಡ್ಡಿ.
ತಹಸೀಲ್ದಾರ್ ಶ್ರೀ ಗಂಗಪ್ಪ, ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀನಿವಾಸ, ಬಿ.ಇ.ಓ.,ಮಹಮ್ಮದ್ ಖಲೀಲ್, ಪೌರಯುಕ್ತರು ಶ್ರೀ ಮುನಿಸ್ವಾಮಿ,
ನಗರಸಭೆ ಅಧ್ಯಕ್ಷರಾದ ಶ್ರೀಮತಿ ಎಂ.ಸುಜಾತ ಶಿವಣ್ಣ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಶಾಂತಮ್ಮ ವರದರಾಜ್,ಮತ್ತು ಹಲವಾರು ಗಣ್ಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here