ಅದ್ದೂರಿ ಗಣಪತಿ ರಥೋತ್ಸವ.

0
226

ಶಿವಮೊಗ್ಗ:ಆಯನೂರಿನಲ್ಲಿ ಸಂಕಷ್ಟ ಹರ ಗಣಪತಿಯ ರಥೋತ್ಸವ ನಡೆಯಿತು.ರಾಷ್ಟ್ರೀಯ ಹೆದ್ದಾರಿ 206 ರ ಆಯನೂರು ಗ್ರಾಮ.ಗಣೇಶ ಚೌತಿಯ ಹಿನ್ನಲೆ ಪ್ರಥಮ ಬಾರಿಗೆ ನೂತನ ರಥೋತ್ಸವ ಆಚರಣೆ.ರಥೋತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗಿ ರಥ ಎಳೆದರು.

LEAVE A REPLY

Please enter your comment!
Please enter your name here