ಅದ್ದೂರಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ

0
245

ಕಲಬುರ್ಗಿ/ ಅಫಜಲಪೂರ: ತಾಲ್ಲೂಕಿನ ಕರಜಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಜರುಗಿತು.

ನಂತರ ಹೈದರಾಬಾದ್ ಕರ್ನಾಟಕ ಪ್ರದೇಶ ಭಾರತ ದೇಶಕ್ಕೆ ಸೇರ್ಪಡೆಯಾದ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಪರಿಶ್ರಮ ಹಾಗೂ ಅವರ ಸಾಧನೆಗಳ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಿದ್ದರು.

ಈ ಸಂದರ್ಭದಲ್ಲಿ ಅಫಜಲಪೂರ ತಾಲ್ಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕರಜಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಮಾಣಿಕರಾವ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಶ್ರೀಮತಿ ದುಂಡಮ್ಮ ಹೇಗ್ಗೆ. ಬಸವರಾಜ ಕುಂಬಾರ. ಹಿರೊಜರಾಜ ಪಾಟೀಲ. ಶಂಕರಲಿಂಗ ನಾವಿ. ಗುರುಲಿಂಗಪ್ಪ ಪ್ರಧಾನಿ. ಗಂಗಾಧರ ಐಕೂರ. ಶಿವಾನಂದ ರೇವೂರ. ನಿಂಗಪ್ಪ ಪೂಜಾರಿ. ಖಾಜಪ್ಪ ಪ್ಯಾಟಿ. ಜಯಶ್ರೀ ಕೊಪ್ಪ. ಲಲಿತಾ ತಿವಾರಿ. ಮಹಾದೇವಿ.ನಾಗೇಂದ್ರ ಪಾಟೀಲ. ಸುನಂದ ಮಠ. ಶ್ರೀಮತಿ ಶೋಭಾವತಿ. ಸುಮಿತ್ರಾ ವಿರಗಿ.ಗುರುದೇವಿ ಸಾಲಿಮಠ.ಶಿವರಾಯ ಕರೂಟಿ. ಲಕ್ಷ್ಮಣ ಝಳಕಿ. ಬಸವರಾಜ ವಾಗ್ಮೋರೆ. ದೈಹಿಕ ಶಿಕ್ಷಕರಾದ ಬಡಿಗೇರ ಇದ್ದರು.

LEAVE A REPLY

Please enter your comment!
Please enter your name here