ಅದ್ಧೂರಿ ಬ್ರಹ್ಮರಥೋತ್ಸವ

0
155

ಮಂಡ್ಯ/ಮಳವಳ್ಳಿ : ಕಲ್ಲುವೀರನಹಳ್ಳಿ, ಕಂದೇಗಾಲ, ಅಮೃತೇಶ್ವರನಹಳ್ಳಿ, ಮತ್ತು ಮೋಳೆದೊಡ್ಡಿ ಗ್ರಾಮಗಳ ಮಧ್ಯೆ ನೆಲೆಸಿರುವ ಶ್ರೀ ಮತ್ತಿ ತಾಳೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿ ಹಾಗೂ ಸಡಗರದಿಂದ ಜರುಗಿತು. ಮಾರ್ಚ್ ತಿಂಗಳು ನಡೆಯುವ ಈ ರಥೋತ್ಸವ ಕಾಯ೯ಕ್ರಮದಲ್ಲಿ ತಾಲ್ಲೂಕು ಹಾಗೂ ರಾಜ್ಯದ ಎಲ್ಲಾಕಡೆಯಿಂದ ಲಕ್ಷಾಂತರ ಮಂದಿ ಸೇರುವ ಈ ಜಾತ್ರೆಯಲ್ಲಿ ಸೇರಿದ್ದು ಪ್ರಾರಂಭದಲ್ಲಿ ಮಂಟೇಸ್ವಾಮಿ ಬಸವನ ಉತ್ಸವ ಮೂತಿ೯ಯನ್ನು ಮಠದ ಹೊನ್ನಾಯಕನಹಳ್ಳಿ ಗ್ರಾಮಸ್ಥರು ಜೊತೆಗೂಡಿ ಮೆರವಣಿಗೆ ನಡೆಸಿ ನಂತರ ರಥೋತ್ಸವ ಕ್ಕೆ ತಹಸೀಲ್ದಾರ್ ಹಾಗೂ ಮುಜರಾಯಿ ಇಲಾಖೆ ಅಧಿಕಾರಿ ದಿನೇಶ್ ಚಂದ್ರ, ಚಾಲನೆ ನೀಡಿದರು ಇದೇ ಸಂದಭ೯ದಲ್ಲಿ ಶಾಸಕ ಪಿ.ಎಂ ನರೇಂದ್ರ ಸ್ವಾಮಿ.ಮಾಜಿ.ಶಾಸಕ ಡಾ.ಕೆ ಅನ್ನದಾನಿ. ತಾ.ಪಂ ಅಧ್ಯಕ್ಷ ಆರ್.ಎನ್ ವಿಶ್ವಾಸ್. ಸೇರಿದಂತೆ ವಿವಿದ ಗಣ್ಯರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here