ಅಧ್ಯಕ್ಷರ ವಾರ್ಡಿನ ರಸ್ತೆಗೆ ಗುಣಮಟ್ಟದ ರೂಪ..

0
387

ಚಿಕ್ಕಬಳ್ಳಾಪುರ/ಚಿಂತಾಮಣಿ : ನಗರಸಭೆ ಅಧ್ಯಕ್ಷರ ವಾರ್ಡನಲ್ಲೇ ಸಿ.ಸಿ.ರಸ್ತೆ ಕಳಪೆ ಕಾಮಗಾರಿಯ ಸಂಪೂರ್ಣ ಚಿತ್ರಣ ನಮ್ಮೂರು ಟಿವಿ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನಲೆಯಲ್ಲಿ ಕೂಡಲೇ ಎಚ್ಚೆತ್ತ ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ ಮತ್ತು ನಗರಸಭೆ ಇಂಜಿನಿಯರ್ ಸುಪ್ರೀಯಾ ಕಾಮಗಾರಿ ಯನ್ನು ಪರಿಶೀಲಿಸಿ ಕಲಪೆ ಕಾಮಗಾರಿಯನ್ನು ದೃಢಪಡಿಸಿದ್ದರು‌.
ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ನಗರಸಭಾ ಅಧ್ಯಕ್ಷೆ ಸ್ಥಳದಲ್ಲೇ ನಿಂತು ಗುಣಮಟ್ಟದ ಮರು ರಸ್ತೆ ಕಾಮಗಾರಿ ಯನ್ನು ಮಾಡಿಸಿದ್ದಾರೆ..‌

“ಇದು ನಮ್ಮೂರು ಟಿವಿಯ ಫಲಶೃತಿ”

 

ನಮ್ಮೂರು ಟಿವಿ ವಾಹಿನಿ ಕಡೆಯಿಂದ ನಿಮಗೊಂದು ಹ್ಯಾಟ್ಸಪ್ ಮೇಡಮ್…

LEAVE A REPLY

Please enter your comment!
Please enter your name here