ಅನಧಿಕೃತ ಡಾಬಾ ತೆರವುಗೊಳಿಸುವಂತೆ ಪ್ರತಿಭಟನೆ..

0
91

ವಿಜಯಪುರ/ಮುದ್ದೇಬಿಹಾಳ:ತಾಲ್ಲೂಕಿನ ನಾಗರಬೆಟ್ಟ ಗ್ರಾಮದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗುತ್ತಿರುವ ಡಾಬಾ ಹಾಗೂ ಈಗಾಗಲೇ ಇರುವ ಡಾಬಾ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್ ಗೆ ಎಂ.ಎಸ್.ಬಾಗವಾನ ಮನವಿ ಸಲ್ಲಿಸಿದರು.ಗ್ರಾಮದ ಸುತ್ತಮುತ್ತಲಿನಲ್ಲಿ ಶಿಕ್ಷಣ ಸಂಸ್ಥೆ ಗಳಿದ್ದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ದುಷ್ಪರಿಣಾಮ ಬಿರುತ್ತದೆ.ಈ ಹಿನ್ನೆಲೆಯಲ್ಲಿ ಡಾಬಾ ಮುಚ್ಚಿಸಬೇಕು.ಅಕ್ರಮ ಸಾರಾಯಿ ಮಾರಾಟ ನಿಲ್ಲಿಸಬೇಕು. ನಾಗರಬೆಟ್ಟ ಗ್ರಾಮದೊಳಕ್ಕೆ ಸಂಚರಿಸುವ ರಸ್ತೆಯನ್ನು ದುರಸ್ತಿ ಮಾಡಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಬಸವನಗೌಡ ಸಿದ್ದರಡ್ಡಿ.ಎಂ.ಎಸ್. ಸಿದ್ದರಡ್ಡಿ ಗ್ಯಾನಪ್ಪ ರಕ್ಕಸಗಿ ನಿಂಗಪ್ಪ ಮುರಾಳ ಹುಲಗಪ್ಪ ಮಾದರ ಪ್ರಭು ಚಲವಾದಿ ಚಂದ್ರಶೇಖರ ಮಾದರ.ಪರಮಪ್ಪ ಮರಕಲದ್ನಿ.ಮುತ್ತಣ್ಣ ಮುರಾಳ.ಮತ್ತಿತರರು ಇದ್ದರು

LEAVE A REPLY

Please enter your comment!
Please enter your name here