ಅನಾಥಾಶ್ರಮದಲ್ಲಿ ಜನ್ಮದಿನಾಚರಣೆ

0
241

ಬೆಂಗಳೂರು/ಮಹದೇವಪುರ:– ಸಮಾಜ ಸೇವಕ ಆವಲಹಳ್ಳಿ ಬಾಬುರವರ ಹುಟ್ಟುಹಬ್ಬದ ಅಂಗವಾಗಿ ಕೆಆರ್.ಪುರದ ಅನಾಥಾಶ್ರಮಗಳಿಗೆ ತೆರಳಿ ಹಣ್ಣು ಹಂಪಲು ವಿತರಿಸಿದರು, ಇದೆ ವೇಳೆ ಮಾತನಾಡಿದ ಬಾಬು ಆಡಂಬರದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಬದಲಿಗೆ ಬಡವರಿಗೆ ಉಳ್ಳವರು ಸಹಕಾರಿ ಯಾಗುವ ಮೂಲಕ ಸಾರ್ಥಕತೆ ಮೆರೆಯ ಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಹಿಮಾಲಯ ಬೇಕರಿ ಜುನೈದ್, ದೇವರಾಜ್, ಆನಂದ ಬಾಬು, ಪ್ರಸಾದ್, ವಿಲ್ಸನ್, ಸಾಮಾಜಿಕ ಕಾರ್ಯಕರ್ತ ಬೆಳ್ತೂರ್ ಪರಮೇಶ್ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here