ಅನಾರೋಗ್ಯದಿಂದ ಆನೆ ಸಾವು..

0
202

ಮಂಡ್ಯ/ಮಳವಳ್ಳಿ ನಾಲ್ಕು ವರ್ಷದ ಗಂಡಾನೆಯೊಂದು ಅನಾರೋಗ್ಯದಿಂದ ಸಾವನ್ನಪ್ಪಿದ ಬೀರೋಟದ ಕಾವೇರಿ ನದಿ ದಡದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆಬಂದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೀರೋಟ ಅರಣ್ಯ ಪ್ರದೇಶದಲ್ಲಿಅನಾರೋಗ್ಯದಿಂದ ಸುಮಾರು ನಾಲ್ಕು ವರ್ಷದ ಕಾಡಾನೆ ಸಾವನ್ನಿಪ್ಪಿದ್ದು.ನಿನ್ನೆ ಅರಣ್ಯ ಇಲಾಖೆ ಸಿಬ್ಬಂದಿಗೆ ಪತ್ತೆಯಾದ ಮೃತದೇಹವನ್ನು ಪಂಚನಾಮೆ ನಡೆಸಿ ನಂತರ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಅಂತ್ಯಸಂಸ್ಕಾರ ನಡೆಸಲಾಯಿತು.

LEAVE A REPLY

Please enter your comment!
Please enter your name here