ಅನ್ನದಾನಮಾಡಿ, ಅಣ್ಣಾವ್ರ ಹುಟ್ಟುಹಬ್ಬ ಆಚರಣೆ

0
263

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲೂಕಿನ ಊಲವಾಡಿ ಗ್ರಾಮದಲ್ಲಿ ಇರುವ ಆಶ್ರಯಧಾಮಲ್ಲಿ ಕರವೇ ಅನ್ನಧಾನ ಕ್ರಾರ್ಯಕ್ರಮ. ಕನ್ನಡ ವರನಟ ಡಾ ರಾಜ್ ಕುಮಾರ್ ರವರ 88ನೇ ಹುಟ್ಟು ಹಬ್ಬದ ಪ್ರಯುಕ್ತ ತಾಲ್ಲೂಕಿನ ಊಲವಾಡಿ ಗ್ರಾಮದ ಆಶ್ರಯಧಾಮ ದಲ್ಲಿ ಕರವೇ ಸಿಂಹ ಸೇನೆ ವತಿಯಿಂದ ಆಶ್ರಮ ದಲ್ಲಿ ಅನ್ನಧಾನ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಕರವೇ ಸಿಂಹ ಸೇನೆ ರಾಜ್ಯಧ್ಯಕ್ಷ ಜಯದೇವ ಪ್ರಸನ್ನ ,ಜಿಲ್ಲಾಧ್ಯಕ್ಷ ನಾಗೇಂದ್ರ, ನಗರ ಘಟಕ ಅಧ್ಯಕ್ಷ ಆಸೀಫ್,ಖಾಜಾ ಹುಸೇನ್, ಅರ್ಚನ, ಕೃಷ್ಣೋಜಿರಾವ್,ಯೂನಿಸ್, ಬೀರಪ್ಪ,ಜನಾರ್ದನ ಸ್ವಾಮಿ, ನಯಾಜ್,ಅಗ್ರಹಾರ ಆಸೀಫ್,ಕಾರ್ತಿಕ, ಸಂತೋಷ,ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here