ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ..

0
132

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ತಾಲೂಕು ಸೇವಾ ಸಮಿತಿ ಬಾಗೇಪಲ್ಲಿ ವಕೀಲರ ಸಂಘ ಮತ್ತು ಬಾಗೇಪಲ್ಲಿ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಆಚರಣೆ ಈ. ಕಾರ್ಯಕ್ರಮವನ್ನು ಮಾನ್ಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ಆರ್ಜೆಎಸ್ ಪ್ರವೀಣ್ ಕುಮಾರ್ ಸರ್ ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಸರ್ಕಾರಿ ಅಭಿಯೋಜಕರಾದ ಗುರುಸ್ವಾಮಿ ,ಹಿರಿಯ ವಕೀಲರಾದ ಅಲ್ಲಾಬಕಾಶ್ ವಿ ನಾರಾಯಣ್, ನಂಜುಂಡಪ್ಪ , ಚಂದ್ರಶೇಖರ್ ,ಮಂಜುನಾಥ್ ಪ್ರಸನ್ನ ಕುಮಾರ್, ಮಂಜುನಾಥ್, ರವಿಕುಮಾರ್, ನಾಗಭೂಷಣ್, ಬಾಬು, ಬಾಬುರೆಡ್ಡಿ , ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಮುಖ್ಯವಾಗಿ ಬಾಗೇಪಲ್ಲಿ ತಾಲ್ಲೂಕಿನ ಎಲ್ಲಾ ಶಾಲೆಗಳು ಭಾಗವಹಿಸಿದ್ದರು .

ಮುಖ್ಯವಾಗಿ ಶಾಂತಿನಿಕೇತನ ಶಾಲೆ ವಿಕಾಸ್ ಪದಪೂರ್ವ ಕಾಲೇಜು ಇತರ ಅಲ್ಲಿ ಎಲ್ಲ ಶಾಲೆಗಳ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು . ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮುಖ್ಯವಾಗಿ ಪೊಲೀಸ್ ಇಲಾಖೆಯ ಪಿಎಸ್ಐ ಸಂದೀಪ್ ಕುಮಾರ್ ಪೊಲೀಸ್ ಸಿಬ್ಬಂದಿಗಳಾದ ದಕ್ಷಿಣಾಮೂರ್ತಿ ಶ್ರೀನಾಥ್ ಶಂಕರ್ ಕೋರ್ಟಿನ ಸಿಬ್ಬಂದಿಗಳಾದ ಗಂಗುಲಪ್ಪ ಮತ್ತು ಧನಂಜಯ ಇತರರು ಹಾಜರಿದ್ದರು .

LEAVE A REPLY

Please enter your comment!
Please enter your name here