ಅಪರಿಚಿತ ಮಹಿಳೆ ಶವ ಪತ್ತೆ.

0
175

ಬಸವಕಲ್ಯಾಣ :ತಾಲೂಕಿನ ಸಸ್ತಾಪೂರ ಗ್ರಾಮದ ಬಳಿ ಬಾವಿಯೊಂದರಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ. ಸುಮಾರು 32 ವರ್ಷದ ಮಹಿಳೆ. ಸ್ಥಳಕ್ಕೆ ಬಸವಕಲ್ಯಾಣ ನಗರ ಠಾಣೆ ಪೊಲೀಸರ ಭೇಟಿ. ಇದು ಕೊಲೆಯೋ? ಆತ್ಮಹತ್ಯೆಯೋ? ಎಂದು ತಿಳಿದುಬಂದಿಲ್ಲ. ತನಿಖೆ ನಡೆಸುತ್ತಿರುವ ಪೊಲೀಸರ ತಂಡ. ಮಹಿಳೆ ಶವ ಪತ್ತೆ ಯಾಗಿರುವ ಬಗ್ಗೆ ಪೊಲೀಸರಿಂದ ತಹಸಿಲ್ದಾರಗೆ ಮಾಹಿತಿ.

LEAVE A REPLY

Please enter your comment!
Please enter your name here