ಅಪರಿಚಿತ ವಾಹನ ಡಿಕ್ಕಿ,ಬೈಕ್ ಸವಾರ ಸ್ಥಳದಲ್ಲೆ ಸಾವು..

0
138

ವಿಜಯಪುರ/ಸಿಂದಗಿ:ತಾಲೂಕಿನ ಯರಗಲ್ ಬಿ.ಕೆ. ಕ್ರಾಸ್ ಬಳಿ ಘಟನೆ.ಸಿಂದಗಿ ತಾಲೂಕಿನ ಬಂಟನೂರ ಗ್ರಾಮದ ನಿವಾಸಿ ರಾವುತಪ್ಪ ಮಾದರ(55) ಮೃತ ಬೈಕ್ ಸವಾರ.ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..

LEAVE A REPLY

Please enter your comment!
Please enter your name here