ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ…

0
134

ವಿಜಯಪುರ/ಮುದ್ದೇಬಿಹಾಳ:ತಾಲ್ಲೂಕಿನ ನಾಗಬೇನಾಳ ಹೊರ ವಲಯದಲ್ಲಿ ನಡೆದ ಘಟನೆ.ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ ಘಟನೆ.ಶಾಲೆಗೆ ಹೋಗುತ್ತಿದ್ದ 15 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ವೇಳೆ ಕಿರುಚಾಡಿದ ಬಾಲಕಿ.ಬಾಲಕಿ ಕಿರುಚಾಟ ಕೇಳಿ ಆಗಮಿಸಿದ ಸ್ಥಳಿಯರು.ಸ್ಥಳಿಯರ ಕಂಡು ಪರಾರಿಯಾದ ಮೂವರು ಕಾಮುಕರು.ಜನರ ಕೈಗೆ ಸಿಕ್ಕಿ‌ ಬಿದ್ದ ಓರ್ವ ಕಾಮುಕ.ವಿರೇಶ ಕಂದಗಲ್‌ 25 ಥಳಿತಕ್ಕೊಳಗಾದ ಕಾಮುಕ.ನಂತರ ಮುದ್ದೇಬಿಹಾಳ ಪೊಲೀಸ್ ವಶಕ್ಕೆ ಕಾಮುಕ.ಪರಾರಿಯಾದ ಮೂವರ ಬಂಧನಕ್ಕೆ ಜಾಲ‌ ಬೀಸಿದ ಪೊಲೀಸರು.ಘಟನೆಯಿಂದ ಆಘಾತಗೊಂಡು ಪ್ರಜ್ಞೆ ತಪ್ಪಿದ ಬಾಲಕಿ.ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ.

ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ..

ನಮ್ಮೂರು ಟಿವಿ ನಂದೀಶ

LEAVE A REPLY

Please enter your comment!
Please enter your name here