ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

0
192

ಚಿಕ್ಕಬಳ್ಳಾಪುರ/ಬಾಗೇಪಲ್ಲಿ: ಸತ್ಯ ಸಾಯಿ ಗ್ರಾಮದಲ್ಲಿ ಮಾನ್ಯ ಶಾಸಕರಾದ ಎಸ್.ಎನ್ ಸುಬ್ಬಾರೆಡ್ಡಿ ಯವರಿಂದ ವಿದ್ಯುತ್ ದೀಪ ಮತ್ತು ಕಂಬಗಳು ಉದ್ಘಾಟನಾ ಸಮಾರಂಭ.
ಬಾಗೇಪಲ್ಲಿ ಸುಮಾರು 5 ಕೋಟಿ ವೆಚ್ಚದ ಯೋಜನೆ ಗೆ ಚಾಲನೆ.ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಸಡ್ಲವಾರಪಲ್ಲಿ , ಬಾಲರೆಡ್ಡಿಪಲ್ಲಿ, ಯಗವಬಂಡ್ಲಕೆರೆ ಗ್ರಾಮಗಳಲ್ಲಿ ಸಿಸಿ ರಸ್ತೆ ಗಳ ಗುದ್ದಲಿ ಪೂಜೆ ಮಾನ್ಯ ಶಾಸಕರಿಂದ ಚಾಲನೆ
ಎಲ್ಲ ಬಿ.ಪಿ.ಎಲ್ ಟುಂಬಗಳು ಉಚಿತವಾಗಿ ವಿದ್ಯುತ್ ಸರಬರಾಜು ಸೌಲಭ್ಯ ವನ್ನು ಪಡೆಯಲಿವೆ ಈ ಸಂದರ್ಭದಲ್ಲಿ ಅಧೀಕ್ಷ ಅಭಿಯಂತರರು ಚೌಡಪ್ಪ, awe ನಹೀದ್ ಪಾಷ, ಕಾಯ್್ ಅಭಿಯಂತರ ಮೋಹನ್ ಬಿರಾದಾರ್, ಕಾಮಗಾರಿ ಅಭಿಯಂತರ ಗುರುಸ್ವಾಮಿ, ಷೇಪಿವುಲ್ಲಾ ಡಿ.ಎ.ಎ, ಕಂದಾಯ ಸಹಾಯಕ ಸುಕುಮಾರ್, ಎಇ ಈಶ್ವರೆಡ್ಡಿ, ಆರ್,ಅರ್,ಅಶೋಕ್, ಎಇ ಸೋಮಶೇಖರ್, ಗುತ್ತಿಗೆ ದಾರ ಮುರಳಿ ಮೋಹನ್, ಎಲ್ಲಾ ಸಹಾಯಕ ಇಂಜಿನಿಯರಗಳು ಹಾಜರಿದ್ದರು

LEAVE A REPLY

Please enter your comment!
Please enter your name here