ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ…

0
131

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ನಗರೋಥ್ಥಾನ ಯೋಜನೆಯಡಿ ಸುಮಾರು ಏಳು ಕೋಟಿ ರೂಪಾಯಿಗಳ ಅನುದಾನದಲ್ಲಿ ಬಾಗೇಪಲ್ಲಿ ಪಟ್ಟಣದ ರಸ್ತೆಗಳು, ಚರಂಡಿಗಳು ಅಭಿವೃದ್ಧಿ,ಹಾಗೂ ಬೋರವೆಲ್ ಕಾಮಗಾರಿಗಳಿಗೆ ಪುರಸಭೆ ಅಧ್ಯಕ್ಷೆ ಮಮತಾ ನಾಗರಾಜರೆಡ್ಡಿ ಚಾಲನೆ ನೀಡಿ ಮಾತನಾಡಿದ ಅವರು‌ ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ ಅಣ್ಣ ರವರು ಬಾಗೇಪಲ್ಲಿ ಪಟ್ಟಣದಲ್ಲಿ ಹಲವಾರು ಅಭಿವೃದ್ಧಿಗೆ ಸಹಕರಿಸುತ್ತಿದ್ದು ಅವರ ಅನುದಾನ ಸೇರಿದಂತೆ ವೈಯುಕ್ತಿಕವಾಗಿ ಸಹ ಬಾಗೇಪಲ್ಲಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸುತ್ತಿದ್ದು ಬಾಗೇಪಲ್ಲಿ ಪುರಸಭೆ ಮಾದರಿ ಪುರಸಭೆ ಮಾಡಲು ಪ್ರಾಮಾಣಿಕವಾಗಿ ‌ಕೆಲಸ ಮಾಡುತ್ತೇನೆ ಎಂದ್ರು ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಹನುಮಂತೆಗೌಡ,ಇಂಜಿನಿಯರ್ ‌ಚಕ್ರಪಾಣಿ, ಪುರಸಭೆ ಸದಸ್ಯ ಅಪ್ಪಯ್ಯ ಬಾಬು ಶ್ರೀನಿವಾಸ್,ಸ್ಥಾಯಿ ಸಮಿತಿ ‌ಅಧ್ಯಕ್ಷ ಆಶೋಕರೆಡ್ಡಿ, ಮುಂತಾದವರು ಹಾಜರಿದ್ದರು

LEAVE A REPLY

Please enter your comment!
Please enter your name here