ಅಭಿವೃದ್ಧಿ ಕಾಮಗಾರಿಗೆ ಚಾಲನೆ…

0
85

ಚಾಮರಾಜನಗರ: ಸಂಮಿಶ್ರ ಸರ್ಕಾರ ರಚನೆ ಗೂಂಡ ನಂತರ ಪ್ರಥಮ ಬಾರಿಗೆ ಮಾನ್ಯ ಸಚಿವರಾದ ಸಿ ಪುಟ್ಟರಂಗಶೆಟ್ಟಿ ರವರಿಂದ 365. ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

*ಸಚಿವರಾದ ಸಿ ಪುಟ್ಟರಂಗಶೆಟ್ಟಿ ಬೈಟ್*

ತಾಲ್ಲೂಕಿನ ಅಟ್ಟಗೂಳಿಪುರ ಗ್ರಾಮ ಪಂಚಾಯಿತಿಗೆ ಸೇರ್ಪಡೆ ಯಾಗಿರುವ ಸುಮಾರು 17 ಗ್ರಾಮದ ಸಾರ್ವಜನಿಕ ರ ಹಾಗೂ ರೈತರಿಗೆ ಸೌಲಭ್ಯ ಸಿಗಲಿದೆ ಎಂದು ಸಚಿವರು ಅಭಿಪ್ರಾಯ ಪಟ್ಟರು…

ಸುವರ್ಣವತಿ ಎಡದಂಡೆ ನಾಲೆಯ 4.855 ಕಿಮೀ ಹಾಗೂ ಸುವರ್ಣವತಿ ಬಲದಂಡೆ ನಾಲೆಯ 14.10. ಕಿಮೀ ಒಟ್ಟು 18.55 ಕಿಲೋಮೀಟರ್ ನಾಲೆಯ ಸೈಡ್ ಬೆಡ್ಗಳಿಗೆ ಸಿಸಿ ಲೈನಿಂಗ ನಿರ್ಮಾಣ, ತೋಬು ನಿರ್ಮಾಣ,ಇನ್ಲೆಟ್ ನಿರ್ಮಾಣ, ಆಕ್ವಾಡಕ್ಟ ರಿಪೇರಿಯ ಕಾಮಗಾರಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುವುದು…

ಈ ಕಾಮಗಾರಿಯು ಶ್ರೀ ನಿವಾಸ್ ಕನ್ ಸ್ಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ನೀಡಲಾಗಿದೆ ಎಂದು ವಿವರಿಸಿದರು….
……….…………………………………

*ಗ್ರಾಮ ಪಂಚಾಯತಿ ಸದಸ್ಯ
ಶಿವಪ್ರಸಾದ್ ಬೈಟ್*..….

ಗ್ರಾಮದಲ್ಲಿ ನಡೆಯುವ
ಅಭಿವೃದ್ಧಿ ಕೆಲಸಕಾರ್ಯಗಳಿಗೆ ಸ್ಥಳೀಯ ಯಾವುದೇ ಜನಪ್ರಗತಿ ನಿಧಿ ಗಳಿಗೆ ವಿಷಯ ಹಾಗೂ ಅಹ್ವಾನ ನೀಡದೆ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿ ಕೊಳ್ಳುವುದನ್ನು ವಿರೂಧಿಸಿ ಆಕ್ರೋಶ ವ್ಯಕ್ತಪಡಿಸಿದರು….

ಈ ಭಾಗದಲ್ಲಿ ಅಭಿವೃದ್ಧಿ ಕೆಲಸಕ್ಕಾಗಿ ಮಾಡುವ ಗುದ್ದಲಿ ಪೂಜೆ ಮಾತ್ರ ನಾಮಕಾವಾಸ್ತೆ…

ಇದಕ್ಕೂ ಮುನ್ನ ಈಭಾಗದ ಹಾಗೂ ಸಿದ್ದಯನಪುರದಲ್ಲಿ ಮಾಡಿರುವ ಗುದ್ದಲಿ ಪೂಜೆಗಳ ಅಭಿವೃದ್ಧಿ ಕಾರ್ಯಗಳು ಎಲ್ಲೂ ಸಾಗುತ್ತಿಲ್ಲಾ ಎಂದು ಗುಡುಗಿದರು…

LEAVE A REPLY

Please enter your comment!
Please enter your name here