ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.

0
149

ತುಮಕೂರು:ಮಧುಗಿರಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.ಜನವರಿ-ಫೆಬ್ರವರಿ ನಡುವೆ ಕಾಂಗ್ರೆಸ್ ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆ.ಜೆ.ಡಿ.ಎಸ್ ನವರು ಡಿಸೆಂಬರ್ ೧೫ ಕ್ಕೆ ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆ ಮಾಡಿದ್ರೆ ಮಾಡಲಿ.ನಮ್ಮ ಪಕ್ಷದಲ್ಲಿ ಆಕಾಂಕ್ಷಿತರು ಹೆಚ್ಚಾಗಿದ್ದಾರೆ.ಹಾಗಾಗಿ ಸ್ವಲ್ಪ ವಿಳಂಬ ಆಗಲಿದೆ..ರವಿ ಬೆಳಗೆರೆ ಬಂಧನ ವಿಚಾರ..ಪೊಲೀಸರು ಸಾಕ್ಷ್ಯ ಸಂಗ್ರಹಿಸಿ ಬಂಧಿಸಿದ್ದಾರೆ‌.ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ.ಜಗದೀಶ್ ಶೆಟ್ಟರ್ ಗೆ ಮಾಡೋಕೆ ಬೇರೆ ಕಸುಬಿಲ್ಲ..ಜಗದೀಶ್ ‌ಶೆಟ್ಟರ್ ಗೆ ಸುಳ್ಳು ಹೇಳುವುದೇ ಕೆಲಸ..ಹಾಗಾಗಿ ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ವೇಳೆ ಜಾರ್ಜ್ ಹೆಸರು ಹೇಳಿದ್ರು ಬಂಧಿಸಿಲ್ಲ.ಆದರೆ ಆರೋಪಿಯೊಬ್ಬ ರವಿ ಬೆಳಗೆರೆ ಬಗ್ಗೆ ಆರೋಪ ಮಾಡಿದಾಗ ಬಂಧಿಸಿದ್ದಾರೆ ಅಂತಾರೆ.ಸರ್ಕಾರ ಯಾವುದೇ ಪೊಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲ್ಲ.ಪರಮೇಶ್ವರ್ ಪಕ್ಷದಿಂದ ಪ್ರಚಾರ ಮಾಡ್ತಿದ್ದಾರೆ.ನಾನು ಸರ್ಕಾರದಿಂದ ಮಾಡ್ತಿದ್ದೇನೆ.ಪರಮೇಶ್ವರ್ ಕ್ಷೇತ್ರ‌ ಕೊರಟಗೆರೆಯಲ್ಲೂ ಕಾರ್ಯಕರ್ತರ ಸಭೆಗೆ ಬರ್ತೀನಿ.ಬಿಜೆಪಿ ಮೊದಲ ಹಂತದ ಪರಿವರ್ತನಾ ಯಾತ್ರೆ ಮುಗಿದಿದೆ.ಯಾತ್ರೆ ಯಶಸ್ವಿಯಾಗಿ ದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡು ತಿರುಗುತಿದ್ದಾರೆ.ಆದ್ರೆ ಪರಿವರ್ತನಾ ಯಾತ್ರೆ ಸಂಪೂರ್ಣ ವಿಫಲವಾಗಿದೆ.ಬಿಜೆಪಿ ಪರಿವರ್ತನಾ ರ್ಯಾಲಿ ಅಟ್ಟರ್ ಫೇಲ್ಯೂರ್ ಎಂದ ಸಿಎಂ.ಮಧುಗಿರಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

LEAVE A REPLY

Please enter your comment!
Please enter your name here