ಅಲ್ಪಾಹಾರ ಮಾಡಿದ ಬಾಲಕಿಯರು ಅಸ್ವಸ್ಥ

0
190

ವಿಜಯಪುರ/ಇಂಡಿ :ಹಾಸ್ಟೆನಲ್ಲಿ ಅಲ್ಪಾಹಾರ ಮಾಡಿದ ನಾಲ್ಕು ಬಾಲಕಿಯರು ಅಸ್ವಸ್ಥ.ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಕಸ್ತೂರಿಭಾ ವಸತಿ ಶಾಲೆಯಲ್ಲಿ ಘಟನೆ.

ಇಂದು ಬೆಳಗ್ಗೆ ಹಾಸ್ಟೆಲ್ ನಲ್ಲಿ ಅಲ್ಪಾಹಾರ ಮಾಡುವ ವೇಳೆ ಹುಳಗಳು ಬಂದಿದ್ದು ಅವಲಕ್ಕಿಯಲ್ಲಿ ಹುಳಗಳು ಕಾಣಿಕೊಂಡಿದ್ದು ಇದಕ್ಕೆ ಕಾರಣ .

ಒಟ್ಟು ನಾಲ್ಕೂ ಜನ ವಿದ್ಯಾರ್ಥಿನಿಯರು ಅಸ್ವಸ್ಥ.
ಇಬ್ಬರು ಜಿಲ್ಲೆಯ ಬಿಎಲ್ ಡಿ ಯ ತೀರ್ವ ನಿಗಾಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಇನ್ನೂ ಇಬ್ಬರು ತಡವಲಗಾ ದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

LEAVE A REPLY

Please enter your comment!
Please enter your name here