ಅಸ್ಪೃಶ್ಯತಾ ನಿವಾರಣೆ ಕಾರ್ಯಕ್ರಮ..

0
118

ಮಂಡ್ಯ/ಮಳವಳ್ಳಿ:ತಾಲ್ಲೂಕು ಆಡಳಿತ. ತಾಲ್ಲೂಕು ಪಂಚಾಯತ್, ಸಮಾಜ  ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತಿ ವತಿಯಿಂದ ತ  ಅಸ್ಪೃಶ್ಯತಾ ನಿವಾರಣೆ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಹಾಡ್ಲಿ ಸರ್ಕಲ್ ನಲ್ಲಿ ನಡೆಸಲಾಯಿತು.ಕಾರ್ಯಕ್ರಮ ದಲ್ಲಿ ಸಂಭ್ರಮ ಸಾಂಸ್ಕೃತಿಕ ಕಲಾ ಬಳಗ ಹಾಗೂ ಗಗನಚುಕ್ಕಿ ಸಾಂಸ್ಕೃತಿಕ ಕಲಾ ವೃಂಧ ರವರು ಅಸ್ವಸ್ಥತೆ ಯನ್ನು ಹೇಗೆ ನಿವಾರಣೆ ಮಾಡಬಹುದು ಎಂದು ನಾಟಕ ಮಾಡುವುದರ ಮೂಲಕ ಬೀದಿ ನಾಟಕ ಮಾಡಿದರು. ಕಾರ್ಯಕ್ರಮ ದಲ್ಲಿ ಡಿಎಸ್ಎಸ್ ಮುಖಂಡ ಕೆಂಪಯ್ಯಸಾಗ್ಯ ಮಾತನಾಡಿ, ರಾಜ್ಯ ವ್ಯಾಪ್ತಿ ನಾವೆಲ್ಲರೂ ಒಂದೇ ಜಾತಿಭೇದವಿಲ್ಲದ ಗಂಡು ಹೆಣ್ಣು ನಾವೆಲ್ಲರೂ ಒಂದೇ ತಿಳಿಸಲು ಸರ್ಕಾರ ಹಮ್ಮಿಕೊಂಡಿದ್ದು, ತಾಲ್ಲೂಕಿನ‌ ಎಲ್ಲಾ ಗ್ರಾಮದಲ್ಲಿ ಬೀದಿನಾಟಕಗಳ ಮೂಲಕ ಅರಿವು ಮೂಡಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ವೀರಸ್ವಾಮಿ, ಕುಮಾರ್ ಸೇರಿದಂತೆ ಮತ್ತಿತ್ತರರು ಇದ್ದರು ಬೈಟ್ 1 :ಕೆಂಪಯ್ಯಸಾಗ್ಯ .DSS ಮುಖಂಡ .

LEAVE A REPLY

Please enter your comment!
Please enter your name here