ಆಂದ್ರ ದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯ ಭರ್ಬರ ಹತ್ಯೆ……..

0
199
Nammuru T V Online News Channel
Nammuru T V Online News Channel

ಕೋಲಾರ: ಆಂದ್ರ ದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯ ಭರ್ಬರ ಹತ್ಯೆ, ಆಂದ್ರದ ಚಿತ್ತೂರು ಜಿಲ್ಲೆ  ವಿ.ಕೋಟ ದ  ಪೊಲೀಸ್ ಕ್ವಾಟ್ರಸ್ ಬಳಿ ಯುವಕನ ಹತ್ಯೆ, ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಪೊಂತನಪಲ್ಲಿ ಗ್ರಾಮದ ನಿವಾಸಿ ಸುರೇಶ್ (23) ಕೊಲೆಯಾದ ವ್ಯಕ್ತಿ, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ, ವಿ.ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here