ಆಕಸ್ಮಿಕವಾಗಿ ಆಯಿಲ್ ಫ್ಯಾಕ್ಟರಿ ಬೆಂಕಿ..

0
287

ಬಾಗಲಕೋಟೆ/ಮಾಲೂರು:ಆಕಸ್ಮಿಕವಾಗಿ ಆಯಿಲ್ ಫ್ಯಾಕ್ಟರಿ ಬೆಂಕಿ, ಬಾಂಬ್‌ ಸಿಡಿಯುವಂತೆ ಬ್ಲಾಸ್ಟ್ ಆಗುತ್ತಿರುವ ಆಯಿಲ್ ಡ್ರಮ್ ಗಳು,ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ,ಬನಶಂಕರಿ ಆಯಿಲ್ ಫ್ಯಾಕ್ಟರಿ ಬೆಂಕಿ ತಗಲಿ ಅಕ್ಕಪಕ್ಕದ ಕಾರ್ಖಾನೆಗಳಿಗೆ ಬೆಂಕಿ  ಹತ್ತಿಕೊಂಡಿದೆ.ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂಬ ಶಂಕೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ದೌಡು,ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ .

ಜಿಲ್ಲಾ ವರದಿಗಾರರು ಮಲ್ಲಪ್ಪ ಪರೂತಿ ನಮ್ಮೂರ ಟೀವಿ ಬಾಗಲಕೋಟೆ.

LEAVE A REPLY

Please enter your comment!
Please enter your name here