ಆಕಸ್ಮಿಕ ಬೆಂಕಿ ಅವಘಡ,ಹಳೆಯ ಪೈಪುಗಳು ‌ಭಸ್ಮ..

0
169

ವಿಜಯಪುರ:ತಾಳಿಕೋಟೆಯ ಪುರಸಭೆಯ ಕಸವಿಲೆವಾರಿ ಘಟಕದಲ್ಲಿ ಘಟನೆ.ಘಟಕದಲ್ಲಿ ಇಟ್ಟಿದ್ದ ಹಳೆಯ ಪೈಪುಗಳು ಸುಟ್ಟು ಕರಕಲು.ಬೆಂಕಿ‌ ಹರಡದಂತೆ ಕ್ರಮ ತೆಗೆದುಕೊಂಡು ಬೆಂಕಿ ನಂದಿಸಿದ ಅಗ್ನಿಶಾಮಕ ದಳ‌ ಸಿಬ್ಬಂದಿ.ಕಿಡಿಗೇಡಿಗಳು‌ ಬೆಂಕಿ ಹಂಚಿರುವ ಶಂಕೆ.ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ..

ನಮ್ಮೂರು ಟಿವಿ ನಂದೀಶ

LEAVE A REPLY

Please enter your comment!
Please enter your name here