ಆಟೋಗೆ ಬಸ್ ಡಿಕ್ಕಿ ,ನಾಲ್ಕು ಜನ ಸಾವು.

0
136

ಶಿವಮೊಗ್ಗ:ಖಾಸಗಿ ಬಸ್ ಟೈರ್ ಸ್ಪೋಟಗೊಂಡು ಎದುರಿಗೆ ಬರುತ್ತಿದ್ದ ಆಪೆ ಆಟೋಗೆ ನೇರ ಡಿಕ್ಕಿ.ಆಟೋದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು.ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆಚಾಪುರ ಗ್ರಾಮ ಬಳಿ ಘಟನೆ.

ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಘಟನೆ.
ಮೃತರೆಲ್ಲರು ತುಮಕೂರಿನ ಶಿರಾ ಮೂಲದವರು.

LEAVE A REPLY

Please enter your comment!
Please enter your name here