ಆಟೋ ಚಾಲಕನ ಪುಂಡಾಟ

0
232

ಕೋಲಾರ/ ಮಾಲೂರು; ದೊಡ್ಡಶಿವಾರ ಬಳಿ ದ್ವಿಚಕ್ರವಾಹನಕ್ಕೆ ಪ್ಯಾಸಿಂಜರ್ ಆಟೋ   ಡಿಕ್ಕಿ ಅಪಘಾತ . ದ್ವಿಚಕ್ರ ವಾಹನದಲ್ಲಿದ್ದ ಹೆಂಡತಿ ಗಂಡ ಬಿದ್ದು ಆಸ್ಪತ್ರೆಗೆ ದಾಖಲು ಗಂಬೀರ ಗಾಯ ಆಟೋ ಚಾಲಕ ಪಾನಮತ್ತನಾಗಿ ಚಾಲನೆ ಮಾಡಿದ್ದಲ್ಲದೆ .ಗಾಯಗೊಂಡವರಿಗೆ    ಲಾಂಗ್ ತೋರಿಸಿ  ಪುಂಡಾಟ.    ಲಾಂಗ್ ನಿಂದ ಹೊಡೆಯಲು ಮುಂದಾದ  ವಿಷಯ ತಿಳಿದು ಸ್ಥಳಕ್ಕೆ ಬಂದ ಮಾಲೂರು  ಪೋಲಿಸರು ಪ್ರಕರಣ ದಾಖಲಿಸಿ ಆಟೋ ಮತ್ತು ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತಿದ್ದಾರೆ.

LEAVE A REPLY

Please enter your comment!
Please enter your name here