ಆತ್ಮಹತ್ಯೆಗೆ ಶರಣಾದ ಪತಿಪತ್ನಿ

0
153

ತುಮಕೂರು/ಪಾವಗಡ: ನಗರದ ಕುಮಾರಸ್ವಾಮಿ  ಲೇಔಟ್ ನ  ಮಹೇಶ್ 30 ವಾಣಿ 26  ಅನುಮಾಸ್ಪದ  ಸಾವು  ನಗರ   ಠಾಣೆಯಲ್ಲಿ ಪ್ರಕರಣ ದಾಖಲು. ಘಟನೆಯ ವಿವರ: ನಿನ್ನೆ  ಸಂಜೆ  ವಾಣಿ (26 ) ವೀಷ ಸೇವಿಸಿ  ಆತ್ಮಹತ್ಯೆಗೆ  ಮುಂದಾಗಿದ್ದು  ನಗರದ ಸರ್ಕಾರಿ  ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ  ತುಮಕೂರಿಗೆ  ಕರೆದ್ಯೂವಾಗ ಮಾರ್ಗಮದ್ಯೆಯಲ್ಲಿ ಸಾವನ್ನಪ್ಪಿರುತ್ತಾರೆ.   ಪತ್ನಿಯ ಸಾವಿನಿಂದ ನೊಂದ ಪತಿ  ಮಹೇಶ್  ರಾತ್ರಿ  ಮನೆಯಲ್ಲಿ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ.   ಈ ದಂಪತಿಯ ಸಾವು ಅನುಮಾನಸ್ಪದವಾಗಿದ್ದು  ನಗರ‌  ಠಾಣೆಯ  ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here