ತಹಶಿಲ್ದಾರ್ ಕಛೇರಿ ಗೆ ಮುತ್ತಿಗೆ

0
193

ಬೆಂಗಳೂರು ಗ್ರಾಮಾಂತರ/ಆನೇಕಲ್: ಬಿಜೆಪಿ ಪಕ್ಷದ ಕಾರ್ಯಕರ್ತರ ವತಿಯಿಂದ ಬೃಹತ್ ಪ್ರತಿಭಟನೆ.ಹಾಗೂ ತಹಶಿಲ್ದಾರ್ ಕಛೇರಿ ಗೆ ಮುತ್ತಿಗೆ ಮಾಜಿ ಸಮಾಜ ಕಲ್ಯಾಣ ಇಲಾಖೆ ಸಚಿವ ನಾರಾಯಣ ಸ್ವಾಮಿ ನೆತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಆನೇಕಲ್ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಶಾಸಕರ ಕೈಗೂಂಬೆಗಳಾಗಿ ವರ್ತಿಸುತ್ತಿದ್ದಾರೆ ಜನಸಾಮಾನ್ಯರ ಕೆಲಸಕಾರ್ಯಗಳು ಸರಿಯಾಗಿ ಮಾಡಿಕೂಡದೆ ವಿನಾ ಕಾರಣ ಕಛೇರಿ ಗೆ ಅಲೆಸುತ್ತಿದ್ದಾರೆ ಹಾಗು ಸುಮಾರು ಕಡತಗಳು ವಿಲೆವರಿಮಾಡದೆ ಇಟ್ಟಿರುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರು ಜನತೆಗೆ ಆಗುತ್ತಿರುವ ಅನಾನುಕೂಲ ಕ್ಕೆ ತಮ್ಮ ಅಕ್ರೂಷವನ್ನು ವ್ಯೆಕ್ತ ಪಡಿಸಿದರು ಪ್ರತಿಭಟನೆ ಯಲ್ಲಿ ಸದಸ್ಯ ರಾದ .ಗೆರಟಿಗನಬೆಲೆ ರಾಮ ಕ್ರಿಷ್ಣ .ಮುತ್ತಗಟ್ಟಿ ತಿಮ್ಮರೆಡ್ಡಿ .Sm ಮಧು ಹಾಗು ಜಿಲ್ಲಾ ಪಂಚಾಯತ ಅಧ್ಯಕ್ಷ ಮುನಿರಾಜು ಇನ್ನೂ ಅನೇಕ ಪದಾದಿಕರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here