ಆರೋಗ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ.

0
150

ಕೋಲಾರ: ಸರ್ಕಾರಿ ಆಸ್ಪತ್ರೆಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು,ಖಾಸಗಿ ನರ್ಸಿಂಗ್ ಹೋಮ್ ಗಾಲ ಹಾವಳಿಯಿಂದ ರೋಗಿಗಳು ತತ್ತರಿಸಿದ್ದಾರೆ. ಮತ್ತು ಗಡಿ ಭಾಗದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಜನರ ಜೀವ ತೆಗೆದು ಅವರ ಜೀವನದ ಜೊತೆ ಆಟವಾಡುತ್ತಿದ್ದಾರೆ.ಡೆಂಗ್ಯೂ,ಚಿಕನ್ಗುನ್ಯಾದಂತಹ ಸಾಂಕ್ರಾಮಿಕ ರೋಗಗಳಿಂದ ಹಳ್ಳಿಗಾಡಿನ ಜನ ತತ್ತರಿಸಿ ಹೋಗಿದ್ದಾರೆ.ದಯಮಾಡಿ ಬಡವರಿಗೆ ಸೌಲಭ್ಯಗಳನ್ನು ಒದಗಿಸಿ ನೆರವಾಗಬೇಕೆಂದರು. 

ಮುಖಂಡರಾದ ಶ್ರೀನಿವಾಸ್,ನಾರಾಯಣಗೌಡ,ನಳಿನಿ ಮುಂತಾವರಿದ್ದರು.

LEAVE A REPLY

Please enter your comment!
Please enter your name here