ಆರೋಪಿಗೆ ಗಲ್ಲು ಶಿಕ್ಷೆ…

0
129

 

ಚಾಮರಾಜನಗರ:2015 ರಲ್ಲಿ ನಡೆದಿದ್ದ ಕೊಲೆ ಪ್ರಕರಣ, ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿದ ಚಾಮರಾಜನಗರ ನ್ಯಾಯಾಲಯ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೊಕಿನ ಹರಳೆ ಗ್ರಾಮದಲ್ಲಿ 11-5-2015 ರಂದು ನಡೆದಿದ್ದ ಘಟನೆ.
ಕಬ್ಬು ಕಡಿಯಲು ಬಂದಿದ್ದ ತಮಿಳುನಾಡು ಮೂಲದ ರಾಜೇಂದ್ರ, ರಾಜಮ್ಮ, ರೋಜಾ, ಕಾಶಿ, ಶಿವಮ್ಮ ಐವರು ಕೂಲಿ ಕಾರ್ಮಿಕರನ್ನು ಮಲಗಿದ್ದ ವೇಳೆ ಕೊಲೆಗೈದಿದ್ದ ತಮಿಳುನಾಡು ಮೂಲದ ಮುರುಗೇಶ್.

ಆರೋಪಿ ಮುರುಗೇಶ್ ಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಜಿಲ್ಲಾ ಸತ್ರ ನ್ಯಾಯಾಧೀಶ ಲಕ್ಷ್ಮಣ ಎಫ್.ಮಳವಳ್ಳಿ.

LEAVE A REPLY

Please enter your comment!
Please enter your name here