ಆರೋಪ ಪ್ರತ್ಯಾರೋಪಗಳು ಶುರು..

0
687

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ಜೆಡಿಎಸ್ ನ ರಾಜ್ಯ ನಾಯಕರ ಸುದ್ದಿ ನಿಮಗ್ಯಾಕೆ,ನೆಟ್ಟಗಿರಲ್ಲ ಅನ್ನುವ ಮಾತಿನ ಅರ್ಥ ತಿಳಿಸಿ ಎಂದು ಜೆಡಿಎಸ್ ಪಕ್ಷದ ಎಸ್. ಸಿ ಘಟಕ ಜಿಲ್ಲಾದ್ಯಕ್ಷ ಜಿ. ಗಂಜಿಗುಂಟೆ ನರಸಿಂಹಮೂರ್ತಿ.

ನಗರದ ಪತ್ರಕರ್ತರ ಭವನದಲ್ಲಿ ಜೆಡಿಎಸ್ ಮುಖಂಡರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಕಾಂಗ್ರೇಸ್ ಮುಖಂಡರು ಆರೋಪ ಮಾಡಿರುವುದು ಸಮಂಜಸವಲ್ಲ

ಮೇಲೂರು ರವಿಕುಮಾರ್ ಆರೋಪ ಮಾಡಿ‌ ದವರು ಉತ್ತರಿಸಲಿ ,ವಿ. ಮುನಿಯಪ್ಪ ನವರ ಹೆಸರನ್ನು ಸಾದಲಿ ಸಮುದಾಯ ಭವನದ ಮೇಲೆ ಬರೆಸಿ ಛೀಮಾರಿ ಹಾಕಿಸಿಕೊಂಡು ವ್ಯೆಕ್ತಿ ಇಂದು ಅವರ ಪರ ಮಾತಾಡುವುದು ಸರಿಯೇ ಪೂಲ ಕುಟ್ಲಹಳ್ಳಿ ವೆಂಕಟರಮಣಗೌಡ ಪ್ರತ್ಯಾರೋಪ

ಸುದ್ದಿಗೊಷ್ಠಿಯಲ್ಲಿ ಗಂಜಿಗುಂಟೆ ಮಾಜಿ ಗ್ರಾಮ ಪಂಚಾಯಿತಿ ಉಪಾದ್ಯಕ್ಷೆ ಚೊಕ್ಕನಹಳ್ಳಿಮೂರ್ತಿ, ಹಾಲಿ ಸದಸ್ಯರಾದ ರಾಮ್ ಬಾಬು, ವೇಮಗಲ್ ನರಸಿಂಹಮೂರ್ತಿ, ನಲ್ಲೋಜನ ಹಳ್ಳಿ ನಾಗರಾಜ್, ಗಂಜಿಗುಂಟೆ ನಾರಾಯಣಸ್ವಾಮಿ ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here