ಆರ್.ಟಿ.ಪಿ.ಎಸ್ ೩ ಘಟಕ ಸ್ಥಗಿತ ೬೩೦ ಮೆಗಾವ್ಯಾಟ್ ವಿದ್ಯುತ್ ಘೋತ

0
256

ರಾಯಚೂರು:.ತಾಂತ್ರಿಕ ದೋಷದಿಂದಾಗಿ ಆರ್ ಟಿಪಿಎಸ್ನಲ ನ ೩ ಘಟಕಗಳು ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.

ಶಕ್ತಿನಗರ ಆರ್ ಟಿಪಿಎಸ್ ಮೂರು ಕೇಂದ್ರಗಳು ತಾಂತ್ರಿಕ ದೋಷದಿಂದಾಗ ೨೦೦ ಮೆಗಾವ್ಯಾಟ್ ಸಾಮರ್ಥ್ಯದ ೩,೫,ಮತ್ತು ೭ ನೇ ಘಟಕಗಳು ಬಂದ್ ಆಗಿವೆ ಇದರಿಂದಾಗಿ ೬೩೦ ಮೆಗಾವ್ಯಾಟ್ ವಿದ್ಯುತ್ ಘೋತವಾಗಿದೆ.

ಆರ್ ಟಿಪಿಎಸ್ ತಾಂತ್ರಿಕ ಸಿಬ್ಬಂದಿಗಳು ದುರಸ್ತಿ ಗೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here