ಇಂಡಿಕಾ ಮತ್ತು ಬೈಕ್ ನಡುವೆ ಡಿಕ್ಕಿ.

0
332

ಚಿಕ್ಕಬಳ್ಳಾಪುರ/ಚಿಂತಾಮಣಿ :- ತಾಲ್ಲೂಕಿನ ಬೂರಮಾಕನಹಳ್ಳಿ ಇಂಡಿಕಾ ಮತ್ತು ಬೈಕ್ ನಡುವೆ ಡಿಕ್ಕಿ ಅಪಘಾತ.

ಇಂಡಿಕಾ ( ಕಾರು)ಮತ್ತು ಸ್ಟಾರ್ ಸಿಟಿ (ದ್ವಿ ಚಕ್ರ ವಾಹನ) ಮುಖಾಮುಖಿ ಡಿಕ್ಕಿ ಸಂಭವಿಸಿದರ ಪರಿಣಾಮ ಬೈಕ್ ಸವಾರ ನಯಾಜ್(22)ಮತ್ತು ಹಿಮ್ ಬದ್ದಿ ಕುತ್ತಿದ್ದ ಹುಸೇನ್ (19) ಕೆಳಗೆ ಬಿದ್ದ ಪರಿಣಾಮ ತಲೆ ಗೆ ಮತ್ತು ಕಾಲಿಗೆ ಗಂಭೀರ ಗಾಯಗಳು ಆಗಿದ್ದು. ಪ್ರಾಣ ಅಪಾಯ ದಿಂದ ಪರಾಆಗಿದ್ದರೆ. ಗಾಯಳುಗಳನು ಸರ್ಕಾರಿ ಆಸ್ಪತ್ರೆಗೆ ದಾಖಲು.

ಘಟನೆ ಬಳಿಕ ಇಂಡಿಕಾ ವಾಹನವನ್ನು ಬಿಟ್ಟು ಚಾಲಕ ಪರಾರಿ ಆಗಿದ್ದಾನೆ.ಘಟನೆ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿ ಕೊಂಡಿದರೆ.

LEAVE A REPLY

Please enter your comment!
Please enter your name here