ಇಂದಿರಾ ಕ್ಯಾಂಟೀನ್ ಗೆ ವಿರೋಧ…?

0
223

ಚಿಕ್ಕಬಳ್ಳಾಪುರ /ಚಿಕ್ಕಬಳ್ಳಾಪುರ:ಇಂದಿರಾ ಕ್ಯಾಂಟೀನ್ ಗೆ ಎಪಿಎಂಸಿ ಸದಸ್ಯರ ವಿರೋಧಾನಾ.?

ಬೈಟ್..
ಅಧ್ಯಕ್ಷರು ಗೋವಿಂದಸ್ವಾಮಿ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆ ಜಿಲ್ಲೆಯಲ್ಲಿ ತರಕಾರಿ ಬೆಳೆಗಳ ವಹಿವಾಟಿಗೆ ಪ್ರಸಿದ್ಧಿಯಾಗಿದೆ.ಮತ್ತು ಹೂವಿನ ಮಾರುಕಟ್ಟೆಗೂ ಸಹ ಯೋಗ್ಯವಾಗಿದೆ ಜಿಲ್ಲೆಯಲ್ಲಿ ವಿವಿಧ ರೀತಿಯ ಹೂಗಳು ರೈತರು ಬೆಳೆಯುತ್ತಾರೆ ಈ ಎಲ್ಲಾ ರೈತರು ಬಡವರು ಕೂಲಿ ಕಾರ್ಮಿಕರು ಹೆಚ್ಚಾಗಿರುವುದರಿಂದ ಸರ್ಕಾರ ಇಲ್ಲಿ ಇಂದಿರಾ ಕ್ಯಾಂಟೀನ್ ಮಾಡಲು ಮುಂದಾಗಿದೆ ಆದರೆ ಇಲ್ಲಿ ಸುಮಾರು 28 ಎಕರೆ ಪ್ರದೇಶದ ಮಾರುಕಟ್ಟೆ ಇದ್ದರೂ ಇಲ್ಲಿ ಟ್ರಾಫಿಕ್ ಸಮಸ್ಯೆ ಯಿಂದಲೇ ಸಭೆಯಲ್ಲಿ ಸಮಿತಿ ಸದಸ್ಯರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದರೂ ಇದಕ್ಕೆ ಸೂಕ್ತ ಜಾಗವನ್ನು ಮಾರುಕಟ್ಟೆ ಪ್ರಾಂಗಣದಲ್ಲೇ ಮಾಡಲಾಗುವುದೆಂದು ಸದಸ್ಯರ ಒಮ್ಮತದ ಮೇರೆಗೆ ಅಧ್ಯಕ್ಷರಾದ ಗೋವಿಂದಸ್ವಾಮಿಯವರು ತಿಳಿಸಿದರು…

 

ವರದಿ:ಅರಿಕೆರೆ ಮುನಿರಾಜು
ನಮ್ಮೂರು ಟಿವಿ,ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here