ಇಕ್ಬಾಲ್ ಅನ್ಸಾರಿ ಮೇಲೆ ಆರೋಪ ಸುಳ್ಳು.!?

0
157

ಕೊಪ್ಪಳ:ಅಜರ್ ಅನ್ಸಾರಿಗೆ ಬರಬೇಕಾದ ಆಸ್ತಿಯನ್ನು ಎಲ್ಲವನ್ನು ತಂದೆಯವರೇ ಕೊಟ್ಟಿದ್ದಾರೆ.ಅಜರ್ ಅನ್ಸಾರಿ ಜೊತೆಗೂಡಿ ಅಮಜದ್ ಕೂಡಾ ಸುಳ್ಳು ಆರೊಪ ಮಾಡುತ್ತಿದ್ದಾರೆ.ಅವರು ಆಸ್ತಿ ವಿಚಾರವಾಗಿ ಕೊರ್ಟಿಗೆ ಹಾಕಿದರೂ ಕೋರ್ಟಿನಲ್ಲಿ ಅವರಿಗೆ ಜಯ ಸಿಗಲಿಲ್ಲ.

ಅವರು ಬಿಜೆಪಿ ಪಕ್ಷದಲ್ಲಿ ಇದ್ದಾರೆ, ಅನ್ಸಾರಿ ಅವರ ಹೆಸರು ಹಾಳು ಮಾಡಲು ಕುತಂತ್ರದಿಂದ ಹೀಗೆ ಮಾಡುತ್ತಿದ್ದಾರೆ.ಶಾಸಕ ಇಕ್ಬಾಲ ಅನ್ಸಾರಿ ಸಹೋದರ ಅಕ್ತರ್ ಅನ್ಸಾರಿ ಹೇಳಿಕೆ.

LEAVE A REPLY

Please enter your comment!
Please enter your name here