ಇದು ಸಾಧ್ಯನಾ…?

0
206

ಬಳ್ಳಾರಿ/ಜಾಲಿಬೆಂಚಿ :ಗ್ರಾಮದಲ್ಲಿ ನಡೆಯುತ್ತಿದೆ ಅಚ್ಚರಿ ಘಟನೆ. ಕತ್ತಲಾಗುತ್ತದ್ದಂತೆ ತಮ್ಮಷ್ಟಕ್ಕೆ ಬಡಿದುಕೊಂಡು ಶಬ್ದ ಮಾಡುತ್ತಿವೆ ಗುಡಿ ಗಂಟೆಗಳು. ದ್ಯಾಮವ್ವ.ಸುಂಕಲಮ್ಮ.ಬಂಗಾರಮ್ಮ ದೇವಸ್ಥಾನ ಗಳಲ್ಲಿ ನಡೆಯುತ್ತಿರುವ ವಿಸ್ಮಯ. ದೇವಿ ಪವಾಡಕ್ಕೆ ಮೂಖ ವಿಸ್ಮತರಾದ ಜನ. ವಿಸ್ಮಯ ನಡೆದ ದೇವಿ ದೇವಸ್ಥಾನದಲ್ಲಿ ಭಜನೆ ಪೂಜೆ ನಡೆಸುತ್ತಿರುವ ಗ್ರಾಮದ ಜನರು. ನೆನ್ನೆ ರಾತ್ರಿ ದ್ಯಾಮವ್ವ ದೇವಸ್ಥಾನ ದಲ್ಲಿ ಗಂಟೆ ಬಡಿದುಕೊಂಡಿದ್ದವು. ನಂತರ ಜನರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮೇಲೆ ಇಂದು ಕತ್ತಲಾಗುತ್ತಿದ್ದಂತೆ ಸುಂಕಲಮ್ಮಮತ್ತು ಬಂಗಾರಮ್ಮ ದೇವಸ್ಥಾನ ನಗಳಲ್ಲಿ ಗಂಟೆಗಳು ಶಬ್ದ ಮಾಡ ತೊಡಗಿವೆ. ಈ ವಿಸ್ಮಯದಿಂದ ಚಕಿತಗೊಂಡಿರುವ ಜನರು ಪೂಜೆ.ಭಜನೆ ಮಾಡುವ ಮೂಲಕ ಗ್ರಾಮ ದೇವಿಯರ ಮನ ತಣಿಸಲು ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here