ಇಪ್ತಿಯಾರ್ ಕೂಟ….

0
90

ಚಿಕ್ಕಬಳ್ಳಾಪುರ/ ಚಿಂತಾಮಣಿ: ತಾಲೂಕಿನ ಕೆಎಸ್ಆರ್ಟಿಸಿ ಡಿಪೋದಲ್ಲಿ ಇಪ್ತಿಯಾರ್ ಕೂಟ ವನ್ನು ಹಮ್ಮಿಕೊಳ್ಳಲಾಗಿತ್ತು .

ಇಫ್ತಾರ್ ಕೂಟದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಭಾಗವಹಿಸಿದ್ದರು .ನಿವೃತ್ತ ಸಾರಿಗೆ ನಿಯಂತ್ರಕ ಅಬ್ದುಲ್ ಷಫೀ ರವರು ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಈ ಇಫ್ತಾರ್ ಕೂಟವನ್ನು ಡಿಪೋ ನಲ್ಲಿ ಆಚರಿಸುತ್ತಿದ್ದಿವಿ ಇಫ್ತಾರ್ ಕೂಟದಲ್ಲಿ ಯಾವುದೇ ಬೇಧಭಾವ ಇಲ್ಲದೆ ಹಿಂದೂ-ಮುಸ್ಲಿಂ ಬಾಂಧವರು ಮತ್ತು ಅಧಿಕಾರಿಗಳು ಭಾಗವಹಿಸಿ ಆಚರಿಸಲಾಗುತ್ತಿದೆ ಎಂದರು .
ನಂತರ ಡಿಪೋ ಮ್ಯಾನೇಜರ್ ಶಂಕರ್ ರವರು ಮಾತನಾಡಿ ಈ ಡಿಪೋದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ ಪುಟವನ್ನು ಮಾಡಿರುವುದು ಸಂತೋಷದ ಸುದ್ದಿ ಎಂದು ಶುಭಕೋರಿದರು .

ಈ ಸಂದರ್ಭದಲ್ಲಿ ಸೈಯದ್ ರಹೀಂ ಉಲ್ಲಾ ,. ಅಬ್ದುಲ್ ಲತೀಫ್ , ಹಬೀಬ್ , ಮೌಲಾ , ಸಲೀಂ , ನಜರುಲ್ಲಾ ಷರೀಫ್ , ಇಬ್ರಾಹಿಂ ಮುಲ್ಲಾ , ಫಯಾಜ್ ಅಹ್ಮದ್ , ಹಾರೊಣ್ , ನಾಗರಾಜ್ , ಉಮೇಶ್ , ಹಸೇನಾ , ಬೈರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here