ಇಪ್ಪತ್ತೆಂಟನೆ ದಿನಕ್ಕೆ ಕಾಲಿಟ್ಟ ನೀರಿನ ಹೋರಾಟ

0
113

ಇಪ್ಪತ್ತೆಂಟನೆ ದಿನದತ್ತ ಪಾವಗಡ ಪ್ರತಿಭಟನೆ..
ಶಾಂತಿಯುತ ವಾಗಿ ನಡೆಯುತ್ತಿರುವ ಕುಡಿಯೋ ನೀರಿನ ಹೋರಾಟ ..

ತುಮಕೂರು/ ಪಾವಗಡ:ಜನತೆಯಲ್ಲಿ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತಿದ್ದಾರೆ ಆದರೂ ಸಕಾ೯ರ ಇತ್ತ ಕಣ್ಣೆತ್ತಿಯೂ ನೋಡಿಲ್ಲ ಅಂತಾರೆ ಪಾವಗಡ ಜನತೆ.
ಕಳೆದ ಏಳೆಂಟು ವಷ೯ ಗಳಿಂದ ಬರದ ಬೇಗುದಿಯ ನಡುವೆಯೂ ಹಲವಾರು ರೀತಿಯಲ್ಲಿ ಕಷ್ಟಪಡುತ್ತಿದ್ದರೂ ಗಡಿ ನಾಡು ಪವಗಡಕ್ಕೆ ಕನಿಷ್ಟ ಕುಡಿಯೋ ನೀರಿನ ಸಮಸ್ಯೆ ಬಗೆಹರಿಸಿಲ್ಲದಿರುವುದು ನಾಚಿಕೆ ಗೇಡಿನ ಸಂಗತಿ .ನಮಗೆ ನೀರು ಕೊಡಿ ಇಲ್ಲವೆ ನಮ್ಮನ್ನು ಪಕ್ಕದ ಆಂಧ್ರಪ್ರದೇಶ ಕ್ಕೆ ಸೇರಿಸಿ ಎಂದು ಪಾಗಡಕ್ಕೆ ಹಪ್ಪರ್ ಭದ್ರ ಶಾಶ್ವತ ರ ನೀರಾವರಿ ಯೋಜನೆ ಜಾರಿಯಾಗೋ ತನಕ ಹೋರಾಟ ನಿಲ್ಲದು ಎಂದು ಪಾವಗಡ ಜನತೆಯ ಶಪತವಾಗಿದೆ.
ಹೆಂಗಸರು ಮಕ್ಕಳು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ನಾಗರೀಕ ಸಮಾಜ ವೇದಿಕೆ ವಕೀಲರ ಸಂಘ , ಬೀದಿ ಬದಿ ವ್ಯಾಪಾರಿಗಳು ಅಂಗನವಾಡಿ ನೌಕರರು, ವಿವಿದಪರ ಸಂಘಟನೆಗಳು, ಹಾಲುವಿತರಕರ ಸಂಘ, ಭದ್ರ ಮೇಲ್ದಂಡೆ ಯೋಜನೆ ಜಾರಿ ಮಾಡಿ ಫ್ಲೋರೈಡ್ ಮುಕ್ತ ಪಾವಗಡ ಮಾಡುವಂತೆ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here