ಇಬ್ಬರ ಚೋರರ ಬಂಧನ,

0
148

ಕೋಲಾರ/ಶ್ರೀನಿವಾಸಪುರ:ಕಳ್ಳತನ ಪ್ರಕರಣಗಳಲ್ಲಿ  ಭಾಗಿಯಾಗಿದ್ದ ಇಬ್ಬರು ಚೋರರ ಬಂಧನ, ಶ್ರೀನಿವಾಸಪುರ ಪೊಲೀಸರ ಕಾರ್ಯಾಚರಣೆ, ಮುಳಬಾಗಲಿನ ತಜ್ಮಲ್ ಪಾಷ ಮತ್ತು  ರಿಜ್ವಾನ್ ಬಂಧಿತ ಆರೋಪಿಗಳು, ಬಂಧಿತರಿಂದ  ಐದು ಲಕ್ಷ ಮೌಲ್ಯದ ಎಂಟು ಚಿನ್ನದ ಸರ ಮತ್ತು ನಾಲ್ಕು ದ್ವಿಚಕ್ರ ವಾಹನ ವಶ, ಕೋಲಾರ ಜಿಲ್ಲೆಯಲ್ಲಿ ನಡೆದ ಏಳುಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿ, ಎಸ್ಪಿ ರೋಹಿಣಿ ಕಟೋಚ್  ಮತ್ತು ಡಿವೈಎಸ್ಪಿ ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ, ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು,

LEAVE A REPLY

Please enter your comment!
Please enter your name here