ಈಜಲು ಹೋದ ಬಾಲಕರ ಸಾವು

0
198

ಬಳ್ಳಾರಿ/ಹೊಸಪೇಟೆ: ಕಾಲುವೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಸಾವು.ಹೊಸಪೇಟೆ ತಾಲೂಕಿನ ಕಮಲಾಪುರ ಬಳಿಯ ಎಲ್ ಎಲ್ ಸಿ ಕಾಲುವೆ(ಕೆಳ ಹಂತದ ಕಾಲುವೆ) ಯಲ್ಲಿ ಘಟನೆ. ನಾಗರಾಜ್(17),ನೌಶ (13) ಮೃತ ಬಾಲಕರು. ಶವಗಳನ್ನ ಹೊರತೆಗೆದ ಸ್ಥಳೀಯರು ಹಾಗೂ ಪೊಲೀಸರು. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here